line decor
ಮುಖಪುಟ         ನಿಯಮಗಳು        ಕೃ.ಮಾ.ಇಲಾಖೆ               ಕೃ.ಮಾ.ಮಂಡಳಿ               ಲಾಗಿನ್              ಸಂಪರ್ಕಿಸಿ               ಇಂಗ್ಲೀಷ ಆವೃತಿ             
line decor
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಮಾರುಕಟ್ಟೆ ಕ್ಷೇತ್ರಗಳಲ್ಲಿ ಮಾರಾಟ ನಿಯಂತ್ರಣಕ್ಕೆ ಘೋಷಿಸಿರುವ ಕೃಷಿ ಉತ್ಪನ್ನಗಳು.   

I.ಪಶುಸಂಗೋಪನೆ

ಜಾನುವಾರುಗಳು

   

ಮೇಕೆಗಳು

   

ಕುರಿಗಳು

II ನೂಲು, ಎಳೆ

ಹತ್ತಿ (ಬೀಜ ತೆಗೆದ ಮತ್ತು ತೆಗೆಯದ)

III. ಹೂಗಳು

ಎಲ್ಲಾ ಹೂಗಳು

IV ಆಹಾರ ಧಾನ್ಯಗಳು

ಸಜ್ಜೆ

   

ಜವೆ ಗೋಧಿ

   

ಜೋಳ

   

ಕಂಬು

   

ಮೆಕ್ಕೆ ಜೋಳ

   

ನವಣೆ

   

ಭತ್ತ

   

ರಾಗಿ

   

ಅಕ್ಕಿ

   

ಸಾಮೆ (ಸಾವೆ)

   

ಗೋಧಿ

V. ಅರಣ್ಯ ಉತ್ಪನ್ನಗಳು

ಅಂಟುವಾಳ

   

ಬೊಂಬು

   

ಬೆತ್ತ

   

ಹಿಪ್ಪೆಬೀಜ

   

ಹೊಂಗೆಬೀಜ

   

ಬೇವಿನಬೀಜ

   

ಸೀಗೆಕಾಯಿ

   

ಹುಣಸೇಹಣ್ಣು

   

ಹುಣಸೇಬೀಜ

VI. ಹಣ್ಣುಗಳು

ಸೇಬು

ಬಾಳೇಹಣ್ಣು

ಬೋರೆಹಣ್ಣು

ಹುಳಿಹಣ್ಣುಗಳು

ಚಕ್ಕೋತನಹಣ್ಣು

ಪೇರಲೆ ಹಣ್ಣು (ಸೀಬೆಹಣ್ಣು)

ದ್ರಾಕ್ಷಿ

ಹಲಸಿನಹಣ್ಣು

ಜಂಬುನೇರಳೆಹಣ್ಣು

ನಿಂಬೆಹಣ್ಣು

ಕರಬೂಜ

ಮಾವಿನಹಣ್ಣು

ಮುಸಂಬಿ

ಮರಸೇಬು

ಪೈನಾಪಲ್ (ಅನಾನಸ್)

ಪಪ್ಪಾಯಿಹಣ್ಣು (ಪರಂಗಿಹಣ್ಣು)

ದಾಳಿಂಬೆಹಣ್ಣು

ಸಪೋಟ

ಸಿದ್ದೋಟ

ಕಿತ್ತಳೆ

ಕಲ್ಲಂಗಡಿ

VII. ಎಣ್ಣೆಬೀಜಗಳು

ನೆಲಗಡಲೆ (ಶೇಂಗಾ)(ಕಾಯಿ ಮತ್ತು ಬೀಜ)

ಹರಳುಬೀಜ

ಹತ್ತಿ ಬೀಜ

ಅಗಸೆ ಬೀಜ

ಸಾಸುವೆ

ಹುಚ್ಚೆಳ್ಳು

ಕುಸುಬೆ

ಎಳ್ಳು

ಸೂರ್ಯಕಾಂತಿ ಬೀಜ

ಸೋಯಾಬೀನ್

VIII. ತೋಟಗಾರಿಕಾ ಬೆಳೆಗಳು  ಮತ್ತು ಸಾಂಬಾರು ಪದಾರ್ಥಗಳು

ಅಡಿಕೆ

ಗೋಡಂಬಿ ಬೀಜ

ಒಣಮೆಣಸಿನಕಾಯಿ

ತೆಂಗಿನಕಾಯಿ

ಕೊಬ್ಬರಿ

ಕೊತ್ತಂಬರಿ ಬೀಜ (ಧನಿಯಾ)

ಬೆಳ್ಳುಳ್ಳಿ

ಶುಂಠಿ

ಮೆಂತ್ಯೆ

ಕಾಳುಮೆಣಸು

ಅರಿಶಿನ

IX. ದ್ವಿದಳ ಧಾನ್ಯಗಳು

ಅಲಸಂದೆ (ಇಡೀ ಮತ್ತು ಒಡೆದ)

ಅವರೆ (ಇಡೀ ಮತ್ತು ಒಡೆದ)

ಕಡಲೆ (ಇಡೀ ಮತ್ತು ಒಡೆದ)

ಉದ್ದು (ಇಡೀ ಮತ್ತು ಒಡೆದ)

ಬುಲ್ಲರ್ (ಇಡೀ ಮತ್ತು ಒಡೆದ)

ಹೆಸರು (ಇಡೀ ಮತ್ತು ಒಡೆದ)

ಹುರಳಿ

ಲಾಕ್ (ಇಡೀ ಮತ್ತು ಒಡೆದ)

ಮಡಿಕೆ (ಮಟಕಿ) (ಇಡೀ ಮತ್ತು ಒಡೆದ)

ಚೆನ್ನಂಗಿ (ಮಸೂರಿ) (ಇಡೀ ಮತ್ತು ಒಡೆದ)

ಬಟಾಣಿ

ತೊಗರಿ (ಇಡೀ ಮತ್ತು ಒಡೆದ)

ಮೋತ್ (ಇಡೀ ಮತ್ತು ಒಡೆದ)

X. ತರಕಾರಿಗಳು

ಎಲ್ಲಾ ತರಕಾರಿಗಳು (ಆದರೆ ಗರ್ಕಿನ್ ಹೊರತುಪಡಿಸಿ ಸೊಪ್ಪುಗಳು ಸೇರಿಸಿ)

ಕಾಯಿಗಳು

ಹಸಿರು ಮೆಣಸಿನಕಾಯಿ

ಈರುಳ್ಳಿ

ಆಲೂಗಡ್ಡೆ

ಸುವರ್ಣಗೆಡ್ಡೆ

ಸಿಹಿ ಗೆಣಸು (ಗೆಣಸು

ಟೊಮ್ಯಾಟೋ

XI. ಮರಮುಟ್ಟುಗಳು

ಬೀಟೆ (ರೋಸ್ ವುಡ್)

ಬಿಲ್ವಾಲ

ಗಂಜಾನ್

ಹಡಗ

ಹಳದಿ

ಹನಿಮತ್ತಲ್

ಹೊನ್ನೆ

ಐಯಾನಿ

ಹಲಸಿನಮರ

ಜಂಬ

ಕಲನ್

ಕಿಂಡಲ್

ಮಾವಿನಮರ

ಮತ್ತಿ

ನಂದಿ

ರಾಂಪತ್ರೆ

ತೇಗ (ಸಾಗವಾನಿ)

ಬಿಳಿ ದೇವದಾರ್ (ಕೇದರ)

ಸಿಲ್ವರ್ ಓಕ್

ನೀಲಗಿರಿ

XII ಇತರೆ ಉತ್ಪನ್ನಗಳು

ವೀಳ್ಯೆದೆಲೆ

ಬೆಲ್ಲ

ತೆಂಗಿನಕಡ್ಡಿ

ಒಣದ್ರಾಕ್ಷಿ


Version 1.0(Rel.0105)
ಈ ವೆಬ್ ಸೈಟನ್ನು 1024x768 ಸಾಂದ್ರವಿರುವ ದಶ೯ಕದ ಮೂಲಕ IE 5.0 ಮತ್ತು ಅದಕ್ಕಿಂತ ಹೆಚ್ಚಿನ ಸಂಖ್ಯೆಯ IE ಗಳಲ್ಲಿ ಚೆನ್ನಾಗಿ ಕಾಣಿಸುತ್ತದೆ.
ವೀಕ್ಷಿಸಿದವರು
 
DISCLAIMER @ನ್ಯಾಶನಲ್ ಇನ್ಫೋರ್ಮ್ಯಾಟಿಕ್ಸ ಸೆಂಟರ್ ಶಿಲ್ಪಿಕಾರರು